ನವದೆಹಲಿ, – ದೇಶದಲ್ಲಿ ಹೊಸದಾಗಿ ಕಳೆದ ಗಂಟೆಗಳ ಅವಧಿಯಲ್ಲಿ 24 41,383 ಹೊಸ ಕೊರೋನ ಪ್ರಕರಣಗಳು ಮತ್ತು 507 ಹೆಚ್ಚು ಸಾವುಗಳು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಇದರಿಂದ ದೇಶದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 4 ಲಕ್ಷದ 18ಸಾವಿರಕ್ಕೆ ಏರಿಕೆಯಾಗಿದೆ.24 ಗಂಟೆಗಳ ಅವಧಿಯಲ್ಲಿ 38,652 ಜನರು ಚೇತರಿಸಿಕೊಂಡಿದ್ದಾರೆ.