ಬಳ್ಳಾರಿ: ಜಿಲ್ಲೆಯಲ್ಲಿ ಶನಿವಾರ ಮತ್ತು ಭಾನುವಾರ ಜಿಲ್ಲಾಡಳಿತ ವತಿಯಿಂದ ವಾರಂತ್ಯ ಕರ್ಫೂ ಜಾರಿ ಇದ್ದರು ನಗರದ ಪ್ರಮುಖ ವೃತ್ತಗಳಾದ ರಾಯಲ್ ಸರ್ಕಲ್, ಮೋತಿ ಸರ್ಕಲ್, ಬೆಂಗಳೂರು ರೋಡ್, ಸಣ್ಣ ಮಾರ್ಕೇಟ್ ದೊಡ್ಡ ಮಾರ್ಕೇಟ್, ತೇರು ಬೀದಿ, ಬ್ರೂಸ್ ಪೇಟೆ ವೃತ್ತ, ಹೂವಿನ ಮಾರ್ಕೇಟ್ ರೋಡ್ ಗಳಲ್ಲಿ ಕರೋನಾ ಭೀತಿ ಇಲ್ಲದೇ ಶನಿವಾರ ಸಾರ್ವಜನಿಕರು ಓಡಾಡುತ್ತಿರುವ ದೃಶ್ಯ