ಬಳ್ಳಾರಿ: ಅಪ್ಪು ಸೇವಾ ಸಮಿತಿ ಹಾಗೂ ಸನ್ಮಾರ್ಗ ಸಹಾಯ ಹಸ್ತ ಸಹಯೋಗದಲ್ಲಿ ಡಾ ಶಿವರಾಜಕುಮಾರ್ ಅವರ ೫೯ ನೇ ಹುಟ್ಟು ಹಬ್ಬದ ಅಂಗವಾಗಿ ಶ್ರೀ ಕನಕದುರ್ಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕೇಕ್ ಕತ್ತರಿಸಿ ಆಚರಿಸಲಾಯಿತು. ಈಸಂದರ್ಭದಲ್ಲಿ ಮಹಿಳೆಯರಿಗೆ ಸೀರೆಗಳು ವಿತರಣೆ ಮಾಡಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಕಪ್ಪಗಲ್ ಬಿ ಚಂದ್ರಶೇಖರ ಆಚಾರ್‌ಅವರು,
ಆಚರಣೆಗಳಿಂದ ಜನರಿಗೆ ಅನುಕೂಲವಾಗ ಬೇಕೆ ಹೊರತು, ಅನಾನುಕೂಲವಾಗಬಾರದು. ಆ ನಿಟ್ಟಿನಲ್ಲಿ ಅಪ್ಪು ಸೇವಾ ಸಮಿತಿಯು ಸದಾ ಸಮಾಜಮುಖಿ ಕಾರ್ಯ ಮಾಡುತ್ತಿದೆ. ರಾಜ್ ಕುಟುಂಬದ ಎಲ್ಲಾ ಅಭಿಮಾನಿಗಳು ಅವರ ಆದರ್ಶಗಳನ್ನು ರೂಡಿಸಿಕೂಳ್ಳುತ್ತಿರುವದು ಅಭಿನಂದನೀಯ.