13.3 C
New York
Wednesday, October 27, 2021

Buy now

spot_img

ಹಾನಿಗೊಳಗಾದ ಗ್ರಾಮಗಳಿಗೆ ತಹಶಿಲ್ದಾರ್ ಎಲ್.ಎಂ.ನಂದೀಶ್ ಭೇಟಿ : ಪರಿಶೀಲನೆ.

ಹರಪನಹಳ್ಳಿ: ಹಗಲಿರುಳು ಧಾರಾಕಾರವಾಗಿ ಸುರಿಯುತ್ತಿರುವ ಬಾರೀ ಮಳೆಯಿಂದಾಗಿ ಹಾನಿಗೊಳಗಾದ ತಾಲೂಕಿನ ವಿವಿಧ ಗ್ರಾಮಗಳಿಗೆ ತಹಶಿಲ್ದಾರ್ ಎಲ್.ಎಂ.ನಂದೀಶ್ ಭೇಟಿ ನೀಡಿ ಪರಿಶೀಲಿಸಿದರು.

ತಾಲೂಕಿನ ಪೋತಲಕಟ್ಟೆ, ಗೌಳೇರಹಟ್ಟಿ, ರಾಮಘಟ್ಟ ಗ್ರಾಮಗಳಲ್ಲಿ ಮಳೆಯಿಂದ ಬಿದ್ದ ಮನೆಗಳಿಗೆ ಭೇಟಿ ನೀಡಿ ಪರಿಹಾರಕ್ಕೆ ಸೂಚಿಸಿದರು ಮತ್ತು ಫಣಿಯಾಪುರ ಗ್ರಾಮಕ್ಕೆ ಭೇಟಿ ನೀಡಿ 09 ಮೇಕೆಗಳು ನೀರಿನಲ್ಲಿ ಕೊಚ್ಚಿ ಹೋದ ಸ್ಥಳಕ್ಕೆ ಭೇಟಿ ನೀಡಿ ಪರಿಸಿಲಿಸಿ ಬಳಿಕ ಕುರೇಮಾಗನಹಳ್ಳಿ, ಚಟ್ನಿಹಳ್ಳಿ ಗ್ರಾಮಕ್ಕೆ ತೆರಳಿ ತಂಬಿದ ಕೆರೆಯ ವಿಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಉಪತಹಸಿಲ್ದಾರರಾದ ಪಾತೀಮಾ, ಆರ್.ಐ ಶ್ರೀಧರ್, ಗ್ರಾಮ ಲೇಕ್ಕದಿಕರಿಗಳಾದ ವಿಶ್ವನಾಥ, ಮಂಜುನಾಥ, ಪಿಎಸ್ಐ ಕಿರಣ್ ಕುಮಾರ್, ಬೇವಿನಹಳ್ಳಿ ಕೆಂಚನಗೌಡ್ರು, ಚಟ್ನಿಹಳ್ಳಿ ಗ್ರಾಮ ಪಂಚಾಯ್ತಿ ಅದ್ಯಕ್ಷ ಅಜ್ಜಯ್ಯ , ಪಿಡಿಓ ಸಂಗಪ್ಪ, ಉಮೇಶ್, ಮುಖಂಡರಾದ ಫಣಿಯಾಪುರ ಲಿಂಗರಾಜ್, ಚಟ್ನಿಹಳ್ಳಿ ಬಸವರಾಜ, ಕುರೇಮಾಗನಹಳ್ಳಿ ಪ್ರಕಾಶ, ಬಸವರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

21,981FansLike
2,996FollowersFollow
0SubscribersSubscribe
- Advertisement -spot_img

Latest Articles