ಮರಿಯಮ್ಮನಹಳ್ಳಿ:ಶುಕ್ರವಾರ(25ಮಾರ್ಚ) ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಪಟ್ಟಣದ ಜೆಸ್ಕಾಂ ಶಾಖಾಧಿಕಾರಿ ವೆಂಕಟೇಶ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.ಮುನಿರಾಬಾದಿನ ಪವರ್ ಹೌಸ್ ನಲ್ಲಿ ತುರ್ತು ಕಾಮಗಾರಿ ಕೆಲಸ ಇರುವುದರಿಂದ, ಅಂದು ಹೋಬಳಿ ವ್ಯಾಪ್ತಿಯ ಡಣಾಪುರ, ಡಣಾಯಕನಕೆರೆ ಹಾಗು ಚಿಲಕನಹಟ್ಟಿ ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.ವಿದ್ಯುತ್ ಗ್ರಾಹಕರು, ರೈತರು ಸಹಕರಿಸ ಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದರು.
