ಶಾಸಕ ಎಂ.ಎಸ್.ಸೋಮಲಿoಗಪ್ಪನವರಿಗೆ ಸಚಿವ ನೀಡುವಂತೆ ಆಗ್ರಹ

0
127

ಸಿರುಗುಪ್ಪ: ನಗರದ ಪ್ರವಾಸಿ ಮಂದಿರದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಸಿರುಗುಪ್ಪ ತಾಲೂಕು ಘಟಕ ವತಿಯಿಂದ ಪತ್ರಿಕಾ ಗೋಷ್ಠಿ ನಡೆಸಿ ಶಾಸಕರಾದ ಶ್ರೀ ಎಂ.ಎಸ್.ಸೋಮಲಿAಗಪ್ಪನವರಿಗೆ ಸಚಿವ ಸ್ಥಾನ ನೀಡಲೇಬೇಕೆಂದು ಮೂಲಕ ಆಗ್ರಹಪಡಿಸಿದರು.
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಸಿರುಗುಪ್ಪ ತಾಲೂಕು ಘಟಕದ ಅಧ್ಯಕ್ಷ ಹೊನ್ನಪ್ಪ ಮಾತನಾಡಿ ಬಳ್ಳಾರಿ ಜಿಲ್ಲೆಯಲ್ಲೇ ಹಿರಿಯ ಶಾಸಕರಾದ ಶ್ರೀ ಎಂ.ಎಸ್.ಸೋಮಲಿAಗಪ್ಪ ಅವರು ತಾಲೂಕಿನಲ್ಲಿ ಹಿಂದಿನಿAದ ಬಡವರ್ಗದವರ ಪರವಾಗಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಾ ಬಿಜೆಪಿ ಪಕ್ಷದಲ್ಲಿ ಮೂರು ಬಾರಿ ಶಾಸಕರಾಗಿ ಪ್ರವಾಹ, ಕೋವಿಡ್‌ನಂತಹ ಸಂದರ್ಭದಲ್ಲೂ ಎಲ್ಲಾ ಜನಾಂಗದ ಪರವಾಗಿ ಅನೇಕ ಅಭಿವೃದ್ದಿ ಕಾರ್ಯ ಮಾಡಿದ್ದು, ಪಕ್ಷದ ಶಿಸ್ತಿನ ಸಿಪಾಯಿಯಾಗಿ ಎಂದೂ ಅಧಿಕಾರದ ಆಸೆಗಾಗಿ ಪಕ್ಷಾಂತರ ಮಾಡದೇ ಪಕ್ಷ ನಿಷ್ಠರಾಗಿ, ಎಸ್.ಟಿ.ಮೋರ್ಚಾ ರಾಜ್ಯಾಧ್ಯಕ್ಷರಾಗಿ ಸಂಘಟನೆ ಮಾಡಿ ಪಕ್ಷದ ಏಳಿಗೆಗಾಗಿ ಶ್ರಮಿಸಿದ್ದಾರೆ.

Previous articleಭಾರತದಲ್ಲಿ 42 ಕೋಟಿಗೂ ಅಧಿಕ ಲಸಿಕೆಯ ಡೋಸ್‌ಗಳನ್ನು ವಿತರಣಾ ಕಾರ್ಯವನ್ನು ನಿರ್ವಹಿಸಲಾಗಿದೆ..
Next articleನೆಹರು ಓಲೇಕಾರ್ ಗೆ ಸಚಿವ ಸ್ಥಾನ ನೀಡಲು ಚಲವಾದಿ ಮಹಾಸಭಾ ಒತ್ತಾಯ

LEAVE A REPLY

Please enter your comment!
Please enter your name here