“ವಿಧ್ಯಾರ್ಥಿಗಳಿಗೆ ಲಸಿಕಾ ಅಭಿಯಾನ.”

0
220

ಮರಿಯಮ್ಮನಹಳ್ಳಿ: ಮಹಾಮಾರಿ ಕೋವಿಡ್ ನಿಂದ ಮಕ್ಕಳನ್ನು ರಕ್ಷಣೆಮಾಡಲು ಆರೋಗ್ಯ ಇಲಾಝೆ ಕೈಗೊಂಡಿರುವ ಲಸಿಕಾ ಅಭಿಯಾನ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಭರದಿಂದ ನಡೆದಿದೆ.ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಪಟ್ಟಣದ ವ್ಯಾಪ್ತಿಯಲ್ಲಿ15-18ವರ್ಷದ ವಯೋಮಾನದ 2876 ವಿಧ್ಯಾರ್ಥಿಗಳಿದ್ದು,ಮೊದಲ ದಿನ ಶೇ.60ರಷ್ಟು ಅಂದರೆ ಸುಮಾರು1786 ವಿಧ್ಯಾರ್ಥಿಗಳಿಗೆ ಲಸಿಕೆ ವಿತರಿಸಲಾಯಿತು.

Previous articleಮಾಸ್ಕ್ ಧರಿಸದ ಸಾರ್ವಜನಿಕರಿಗೆ ದಂಡದ ಬಿಸಿ
Next articleಅಂಧ ಮಕ್ಕಳಿಗೂ ಸಹ ಕಲಿಕೆಯಲ್ಲಿ ಪ್ರೋತ್ಸಾಹ ಅಗತ್ಯ

LEAVE A REPLY

Please enter your comment!
Please enter your name here