ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಸಚಿವ ಆನಂದ್ ಸಿಂಗ್ ಗೆ ಮನವಿ ಪತ್ರ

0
255

ವಿಜಯನಗರ: ವಿಜಯನಗರ ರೈಲ್ವೇ ಅಭಿವೃದ್ದಿ ಕ್ರಿಯಾ ಸಮಿತಿ ಹಾಗೂ ಸ್ಥಳೀಯ ಕಲ್ಯಾಣ ನಗರ, ಕ್ಷೇಮಾಭಿವೃದ್ದಿ ಸಂಘದ ಮುಖಂಡರು, ಇಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್‌ರನ್ನು ಭೇಟಿ ಮಾಡಿ ಬೇಡಿಕೆಯ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಲ್ಯಾಣ ನಗರ ಸಂಘದ ಅಧ್ಯಕ್ಷರಾದ ಬಿ.ಎಂ.ಗುರುಮೂರ್ತಿ ಮಾತನಾಡಿ ನಗರದ ೧ ಮತ್ತು ೧೨ನೇ ವಾರ್ಡಿನ ಕಲ್ಯಾಣ ನಗರ, ಸಾಯಿರಾಮ್ ಬಡಾವಣೆ, ಖಾಜಾ ನಗರ, ಹಾಗೂ ಹಳೇ ಚಿತ್ತವಾಡ್ಗಿ ವ್ಯಾಪ್ತಿಯಲ್ಲಿ ಅಂದಾಜು ೧೫೦೦೦ ಜನ ಸಂಖ್ಯೆ ಇದೆ. ರೈಲ್ವೇ ಮಾರ್ಗದ ದಕ್ಷಿಣಕ್ಕೆ ವಿಜಯನಗರ ಕಾಲೇಜು ಸರ್ಕಾರಿ ಕಾಲೇಜು, ಹಾಗೂ ಅನೇಕ ಶಾಲೆಗಳು ಆಸ್ಪತ್ರೆಗಳು ಇದ್ದು, ಪ್ರತಿದಿನ ಈ ಭಾಗದ ನಿವಾಸಿಗಳು ರೈಲ್ವೇ ಮಾರ್ಗ ದಾಟಿ ಹೋಗಬೇಕಿದೆ. ಕೊಟ್ಟೂರು ಹರಿಹರ ರೈಲು ಮಾರ್ಗ ಆರಂಭವಾದ ನಂತರ ಗೂಡ್ಸ್ಗಾಡಿ ಹಾಗೂ ಪ್ಯಾಸಿಂಜರ್ ರೈಲುಗಳ ಸಂಚಾರದಿAದಾಗಿ ರೈಲ್ವೇ ಗೇಟ್ ನಿರಂತರವಾಗಿ ಮುಚ್ಚುತ್ತಾರೆ. ಇ

Previous articleಭರವಸೆಗಷ್ಟೆ ಸೀಮಿತವಾದ ಸೇತುವೆ ಕಾಮಗಾರಿ
Next articleಕೋವಿಡ್ ಸೋಂಕು ಹೆಚ್ಚಳ: ಆಸ್ಪತ್ರೆ ಸನ್ನದ್ಧವಾಗಿಸಲು ಸೂಚನೆ

LEAVE A REPLY

Please enter your comment!
Please enter your name here