ಕ್ಯಾAಟರ್ಬರಿ: ಭಾರತ ಮಹಿಳಾ ಕ್ರಿಕೆಟ್ ತಂಡವು ಇಂಗ್ಲೆAಡ್ನಲ್ಲಿ ಮೊದಲ ಬಾರಿಗೆ ಏಕದಿನ ಅಂತಾರಾಷ್ಟಿçÃಯ ಸರಣಿಯನ್ನು ಗೆದ್ದು ಇತಿಹಾಸ ನಿರ್ಮಿಸಿದೆ.
ಭಾರತ ಹಾಗೂ ಇಂಗ್ಲೆAಡ್ ಮಹಿಳಾ ತಂಡಗಳ ನಡುವಿನ ೨ನೇ ಏಕದಿನ ಪಂದ್ಯ ದಿ ಸ್ಪಿಟ್ಫೈರ್ ಗ್ರೌಂಡ್ ಸೇಂಟ್ ಲಾರೆನ್ಸ್ ಮೈದಾನದಲ್ಲಿ ನಡೆದಿದ್ದು, ಇದೇ ವೇಳೆ ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಶತಕ ಸಿಡಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ನಾಯಕಿ ಹರ್ಮನ್ಪ್ರೀತ್ ಕೌರ್ ಅಜೇಯ ಶತಕವನ್ನು ಸಿಡಿಸುವ ಮೂಲಕ ಭಾರತವನ್ನು ಎರಡನೇ ಏಕದಿನ ಸರಣಿಯಲ್ಲಿ ಸಮಗ್ರ ೮೮ ರನ್ಗಳ ಗೆಲುವಿನೊಂದಿಗೆ ಭಾರತವನ್ನು ಮತ್ತಷ್ಟು ಬಲಪಡಿಸಿದರು.ಇದು ೧೯೯೯ರ ಬಳಿಕ ಇಂಗ್ಲೆAಡ್ ವಿರುದ್ಧದ ದೇಶದ ಮೊದಲ ಸರಣಿ ಜಯವಾಗಿದೆ. ಹರ್ಮನ್ಪ್ರೀತ್ ಕೌರ್ ತನ್ನ ಕೊನೆಯ ೧೧ ಎಸೆತಗಳಲ್ಲಿ ೪೩ ರನ್ಗಳನ್ನು ಸಿಡಿಸುವ ಮೂಲಕ ಎರಡನೇ ಅತಿ ಹೆಚ್ಚು ಏಕದಿನ ಸರಣಿಯ ಸ್ಕೋರ್ ಗಳಿಸಿದ್ದಲ್ಲದೇ ಹರ್ಮನ್ ಅವರು ಐದನೇ ಶತಕ ಬಾರಿಸಿ ಬೀಗಿದ್ದಾರೆ.