ಬಸ್ಸಿಗಾಗಿ ಕಾದು ಹೈರಾಣಾದ ಬಾಣಂತಿ

0
222
????????????????????????????????????

ಸಿರುಗುಪ್ಪ: ಸತತ ಆರನೇ ದಿನವೂ ಮುಷ್ಕರ ಕೈಬಿಡದ ಸಾರಿಗೆ ನೌಕರರ ಹಾಗೂ ಬೇಡಿಕೆ ಪೂರೈಸದ ಸರ್ಕಾರದ ಹಗ್ಗ ಜಗ್ಗಾಟದ ನಡುವೆಯೇ ನಗರದ ಬಸ್ ನಿಲ್ದಾಣದಿಂದ 10 ಬಸ್‍ಗಳು ಘಟಕದ ಅಧಿಕಾರಿಗಳು ಹಾಗೂ ಹಿರಿಯ ಚಾಲಕರ ಹಾಗೂ ತರಬೇತಿ ನಿರತ ಚಾಲಕರು, ಸ್ವಉದ್ಯೋಗಿಗಳ ವಿರೋಧದ ನಡುವೆಯೂ ಸ್ವಹಿಚ್ಚೆಯಿಂದ ಸಾರ್ವಜನಿಕರ ಹಿತ ಕಾಪಾಡಲು ಸಿಂಧನೂರು, ಆದೋನಿ, ಬಳ್ಳಾರಿ ಮಾರ್ಗವಾಗಿ ಕೆಲಸಕ್ಕೆ ಹಾಜರಾಗುತ್ತಿರುವುದನ್ನು ಕಂಡು ಇನ್ನೇನು ನಮ್ಮ ಊರಿಗೂ ಬಸ್ಸುಗಳ ಸಂಚಾರ ಆರಂಭವಾಗಬಹುದೇನೋ ಎಂದು ಬಸ್ಸಿಗಾಗಿ ಕಾದು ಹೈರಾಣದ ಬಾಣಂತಿಯ ಸಮಸ್ಯೆ ಕೇಳೋರಿಲ್ಲದಂತಾದ ಸನ್ನಿವೇಶ ಬಸ್‍ನಿಲ್ದಾಣದಲ್ಲಿ ಎಂಥವರ ಮನಕಲಕುವಂತಿತ್ತು.

Previous articleಸ್ವಯಂ ಪ್ರೇರಿತರಾಗಿ ಆಗಮಿಸಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ
Next article20 ವಿದ್ಯಾರ್ಥಿಗಳಿಗೆ ಕೊರೊನಾ

LEAVE A REPLY

Please enter your comment!
Please enter your name here