7.3 C
New York
Monday, December 5, 2022

Buy now

spot_img

ನಾಳೆ ರಕ್ತದಾನ ಶಿಬಿರ

ಮರಿಯಮ್ಮನಹಳ್ಳಿ: ಅಮೃತಮಹೋತ್ಸವದ ಸ್ವಯಂ ಪ್ರೇರಿತ ರಕ್ತದಾನಶಿಬಿರ ಶನಿವಾರರಂದು ಜಿಲ್ಲಾ ಪಂಚಾಯತಿ ವಿಜಯನಗರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆ ವಿಜಯನಗರ,ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ, ವಿಜಯನಗರ, ಏಡ್ಸ್ ನಿಯಂತ್ರಣ, ನಿರ್ವಾಹಕ ಘಟಕ ವಿಜಯನಗರ,
ಸಮುದಾಯ ಆರೋಗ್ಯ ಕೇಂದ್ರ ಮರಿಯಮ್ಮನಹಳ್ಳಿ, ವಿಮ್ಸ್ ಬಳ್ಳಾರಿ, ತಾಲೂಕು ಆರೋಗ್ಯ ಕೇಂದ್ರ ಹೊಸಪೇಟೆ ಪಟ್ಟಣ ಪಂಚಾಯತಿ ಮರಿಯಮ್ಮನಹಳ್ಳಿ, ಸಂಯುಕ್ತವಾಗಿ, ಸಮೀಪದ ಬಿ.ಎಂ.ಎಂ ಇಸ್ಟಾತ್ ಪ್ರಾಯೋಜಕತ್ವದಲ್ಲಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯಲಿದೆ.
ಇಚ್ಚೆಯುಳ್ಳ ರಕ್ತದಾನಿಗಳು ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಲು ಆಯೋಜಕರು ತಿಳಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

21,981FansLike
3,593FollowersFollow
0SubscribersSubscribe
- Advertisement -spot_img

Latest Articles