ದಿಯಾ ಸಿಸ್ಟಮ್ಸ್ ಸ್ಥಾಪಕ ಡಾ.ರವಿಚಂದ್ರನ್ ನಿಧನ

0
224

ಮಂಗಳೂರು: ಸಾಫ್ಟ್‌ವೇರ್ ಕಂಪನಿ ದಿಯಾ ಸಿಸ್ಟಮ್ಸ್ (ಮಂಗಳೂರು) ಪ್ರೈ. ಲಿಮಿಟೆಡ್ ಸ್ಥಾಪಕ ಡಾ.ರವಿಚಂದ್ರನ್ ಅವರು ನಿಧನರಾದರು.

ಮಂಗಳೂರು ಮೂಲದ ಡಾ.ರವಿಚಂದ್ರನ್ ಅವರು ಎರಡು ವರ್ಷ ಹಿಂದೆ ಮಿದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಅಮೆರಿಕದ ಕೆಂಟಕಿಯಲ್ಲಿರುವ ತನ್ನ ಮಗಳ ಮನೆಯಲ್ಲಿ ಮೃತಪಟ್ಟರು. ಇವರಿಗೆ ಪತ್ನಿ ಇಂದಿರಾ, ಮಗಳು ವಿದ್ಯಾ, ಮಗ ಹರಿ ಇದ್ದಾರೆ.

Previous article“ಶೀತಲ ಸಮರದ ಯುಗಕ್ಕೆ ದಾರಿ ಮಾಡಿಕೊಡಬೇಡಿ” :ಚೀನಾ ಅಧ್ಯಕ್ಷ
Next article”ಅಪ್ಪ, ನಾನು ಭಾರತದ ಪರ ಆಡ್ಬೇಕು” : ಮಗನ ಮಹಾದಾಸೆಯನ್ನ ಬಿಚ್ಚಿಟ್ಟ ಉಮ್ರಾನ್ ಮಲಿಕ್ ತಂದೆ

LEAVE A REPLY

Please enter your comment!
Please enter your name here