ಕೇAದ್ರಆರೋಗ್ಯ ಮತ್ತುಕುಟುಂಬ ಕಲ್ಯಾಣ ಸಚಿವಾಲಯವು ಕಳೆದ ಎರಡು ವಾರಗಳ ಕೋವಿಡ್-19 ಸೋಂಕಿನ ಹರಡುವಿಕೆಯಕುರಿತಾದದತ್ತಾಂಶವನ್ನು ಪ್ರಕಟಮಾಡಿದೆ.ಅದರಅನುಸಾರ, ಭಾರತದಲ್ಲಿಕೋವಿಡ್ ಮೂರನೆಅಲೆಯಅಬ್ಬರ ದಿನ ದಿನೇ ಹೆಚ್ಚುತ್ತಿದ್ದು, ಪ್ರಸ್ತುತ ಭಾರತದಲ್ಲಿ ಬರೋಬ್ಬರಿ ಶೇಕಡ17.94ರಷ್ಟು ಕೋವಿಡ್ ಸೋಂಕಿನ ಪ್ರಕರಣಗಳಿರುವುದಾಗಿ ವರದಿ ಮಾಡಲಾಗಿದೆ.ಕೋವಿಡ್ ಮೂರನೆಅಲೆಯ ಪರಿಣಾಮದಿಂದಾಗಿ ಪ್ರಸ್ತುತ ಭಾರತದಲ್ಲಿ ಸರಿಸುಮಾರು20 ಲಕ್ಷಕ್ಕೆಏರಿದೆಕೋವಿಡ್-19 ಸಕ್ರಿಯಪ್ರಕರಣಗಳ ಸಂಖ್ಯೆ.ರೋಗ ಲಕ್ಷಣಗಳು ಹೆಚ್ಚಾಗಿ ಕಂಡುಬAದವರಿಗೆ ಮಾತ್ರ ಆಸ್ಪತ್ರೆಗಳ್ಲಲ ಚಿಕಿತ್ಸೆ ನೀಡಲಾಗುತ್ತಿದ್ದು, ಹೇರಳ ರೋಗ ಲಕ್ಷಣಗಳನ್ನು ಹೊಂದಿರುವವರುಮನೆಯಲ್ಲಿಯೇ ಸಂಪರ್ಕತಡೆಹೊAದಿ, ವೈದ್ಯರು ನೀಡುವಚಿಕಿತ್ಸೆಯನ್ನು ಪಡೆಯಬೇಕಾಗಿದೆ. ಅಂದಹಾಗೆ ಕೋವಿಡ್-19 ಮೂರನೆಅಲೆಯಲ್ಲಿ ಮರಣ ಪ್ರಮಾಣ ಹೇಋಳವಾಗಿದ್ದು, ಮುಂಬರುವ ದಿನಗಳಲ್ಲಿ ಇದುಯಾವತಿರುವು ಪಡೆದುಕೊಲ್ಳುತ್ತದೋಎಂಬುದನ್ನು ಈಗಲೇ ಹೇಳಲಾಗುವುದಿಲ್ಲ ಎಂದುಆರೋಗ್ಯ ಮತ್ತುಕುಟುಂಬ ಕಲ್ಯಾಣ ಸಚಿವಾಲಯವುತನ್ನದತ್ತಾಂಶದಲ್ಲಿ ತಿಳಿಸಿದೆ.
ಇನ್ನು ಈ ಕುರಿತು ಮಾತನಾಡಿರುವಕೇಂದ್ರಆರೋಗ್ಯ ಮತ್ತುಕುಟುಂಬ ಕಲ್ಯಾಣ ಸಚಿವರಾದ ಹರ್ಷವರ್ಧನ್ರವರು, “ಭಾರತದಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆಗಣನೀಯವಾದಏರಿಕೆ ಕಂಡುಕೊಳ್ಳುತ್ತಿದ್ದು ಅತ್ಯಂತಖೇದಕರ ವಿಷಯವಾಗಿದೆ. ಇದರ ಮಧ್ಯೆ ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕಖಾಯಿಲೆಯನ್ನುತಡೆಗಟ್ಟುವ ಲಸಿಕಾ ವಿತರಣಾಅಭಿಯಾನವುಬಿರುಸಾಗಿ ಸಾಗುತ್ತಿದ್ದು, ಇದೀಗ ದೇಶದ 12ರಿಂದ– 18 ವರ್ಷದೊಳಗಿನ ಮಕ್ಕಳಿಗೂ ಕೋವಿಡ್ ಲಸಿಕೆ ನೀಡಲಾಗುತ್ತಿದೆ.ಅಲ್ಲದೆ, ದೇಶದಎಲ್ಲಾ ಫ್ರಂಟ್ಲೈನ್ ವರ್ಕ್ರ್ಸ್ಗಳಿಗೆ ಕೋವಿಡ್ ಬೂಸ್ಟರ್ಡೋಸ್ ನೀಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಬೂಸ್ಟರ್ಡೋಸ್ ಹಂಚಿಕೆಯನ್ನು ವಿಸ್ತರಿಸುವಗುರಿ ನಮ್ಮದಾಗಿದೆ.ಲಸಿಕೆಯನ್ನು ಎಲ್ಲಾ ನಾಗರಿಕರು ಪಡೆಯುವವರೆಗೂ, ಸಾರ್ವಜನಿಕರು ಕೋವಿಡ್-19 ತಡೆಗಟ್ಟುವಎಲ್ಲಾ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಿತಕ್ಕದ್ದು. ಜನರು ಮನೆಯಿಂದ ಹೊರಗೆ ಹೋಗುವ ಮುನ್ನ ಮಾಸ್ಕ್ಧರಿಸುವುದನ್ನು, ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕಅಂತರ ಕಾಯ್ದುಕೊಳ್ಳುವುದನ್ನು ಹಾಗು ಎರಡು ನಿಮಿಷಕೊಮ್ಮೆ ಕೈಗಳನ್ನು ಸ್ಯಾನಿಟೈಸ್ ಮಾಡುವುದನ್ನು ಮರೆಯಬೇಡಿ” ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ