ಕೋವಿಡ್ ಬೂಸ್ಟರ್‌ಡೋಸ್‌ಅನ್ನು ಯಾವಾಗ ತೆಗೆದುಕೊಳ್ಳಬೇಕು?

  0
  269

  140 ಕೋಟಿ ಜನ ಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ಶೇಕಡ 30ರಷ್ಟು ಮಂದಿ ಬಹುಕಾಲದ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇವರ ಮೇಲೆ ಕೋವಿಡ್ ಸಾಂಕ್ರಾಮಿಕ ಖಾಯಿಲೆಯನ್ನು ತಡೆಗಟ್ಟುವ ಲಸಿಕೆ ಅಷ್ಟೊಂದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸದು. ಇವರದೇಹದಲಿ ್ಲಕೋವಿಡ್ ಲಸಿಕೆ ಕೇವಲ ಆರು ತಿಂಗಳವರೆಗೆ ಮಾತ್ರ ಕೊರೊನಾ ವೈರಾಣುವಿನ ವಿರುದ್ಧಹೋರಾಡುತ್ತದೆ. ಅಂದರೆ, ಕೇವಲ ಆರುತಿಂಗಳವರೆಗೆ ಮಾತ್ರ ಈ ಲಸಿಕೆಯು ಇವರನ್ನು ಕೋವಿಡ್ ಸೋಂಕಿಗೆ ಒಳಗಾಗದಂತೆ ನೋಡಿಕೊಳ್ಳುತ್ತದೆ.ಆದಕಾರಣ, ಇವರಿಗೆ ಕೋವಿಡ್ ಬೂಸ್ಟರ್‌ನ ಅವಶ್ಯಕತೆ ತುಂಬಾನೆ ಇರುತ್ತದೆ.
  ಈ ಹಿಂದೆಕೇAದ್ರ ಸರ್ಕಾರವು ಕೋವಿಡ್ ಸೋಂಕಿಗೆ ಒಳಗಾದವರು, ಸೋಂಕಿನಿAದ ಚೇತರಿಸಿಕೊಂಡ ಮೂರು ತಿಂಗಳ ಅವಧಿಯೊಳಗೆ ಕೋವಿಡ್ ಸಾಂಕ್ರಾಮಿಕ ಖಾಯಿಲೆಯನ್ನು ತಡೆಗಟ್ಟುವ ಲಸಿಕೆಯನ್ನಾಗಲಿ, ಅಥವಾ ಬೂಸ್ಟರ್‌ಡೋಸ್ ಅನ್ನಾಗಿ ಸ್ವೀಕರಿಸುವಂತಿಲ್ಲ. ಸೋಂಕಿನಿAದ ಚೇತರಿಸಿಕೊಂಡ ಕನಿಷ್ಟ ಮೂರು ತಿಂಗಳ ನಂತರ ಲಸಿಕೆ ಮತ್ತು ಬೂಸ್ಟರ್‌ಡೋಸ್ ಅನ್ನು ಪಡೆಯಬಹುದಾಗಿದೆ. ಇದೀಗ, ಕೋವಿಡ್ ಸೋಂಕಿಗೆ ಒಳಗಾಗದವರು ಕೋವಿಡ್ ಲಸಿಕೆಯನ್ನು ಪಡೆದಆರು ತಿಂಗಳಾದ ಬಳಿಕ ಕೋವಿಡ್ ಬೂಸ್ಟರ್‌ಅನ್ನು ಪಡೆಯಬಹುದಾಗಿದೆ ಎಂದುಕೇAದ್ರ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

  Previous articleಸುಭಾಷ್ ಚಂದ್ರ ಬೋಸ್ ಜನ್ಮದಿನವನ್ನು ‘ಪರಾಕ್ರಮ ದಿನ’ ಎಂದು ಆಚರಣೆ ಮಾಡಲಾಗುವುದು
  Next articleಕೊಟ್ಟೂರೇಶ್ವರ ಸ್ವಾಮಿ ಕಾಣಿಕೆ ಹುಂಡಿಯಲ್ಲಿ 52.33 ಲಕ್ಷ ರೂ ಸಂಗ್ರಹ

  LEAVE A REPLY

  Please enter your comment!
  Please enter your name here