ಕೊಟ್ಟೂರಿಗೆ ರವಿ ಡಿ ಚನ್ನಣ್ಣನವರ ಆಗಮನ ಸ್ಪರ್ದಾತ್ಮಕ ಪರೀಕ್ಷೆ ಕುರಿತು ದಿಕ್ಸೂಚಿ ಭಾಷಣ

0
464


ಬೆಳಗಾಯಿತು ವಾರ್ತೆ

ಕೊಟ್ಟೂರು: ಪಟ್ಟಣದ ಕೊಟ್ಟೂರುರೇಶ್ವರ ಮಹಾವಿದ್ಯಾಲಯದ ಡಾ.ಎಚ್.ಜಿ.ರಾಜ್ ಸಭಾಭವನದಲ್ಲಿ ಇದೇ ಅ.23, (ಶನಿವಾರ) ಮದ್ಯಾಹ್ನ 2 ಗಂಟೆಗೆ ಸ್ಪರ್ದಾತ್ಮಕ ಪರೀಕ್ಷೆ-ಯುವ ಸಂವಾದ ದಿಕ್ಸೂಚಿ ಭಾಷಣ ನಡೆಯಲಿದೆ ಎಂದು ಕಾಲೇಜಿನ ಪ್ರಾಚಾರ್ಯರಾದ  ರವೀಂದ್ರ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನ ಸಿಐಡಿ ಪೊಲೀಸ್ ವರಿಷ್ಟಾಧಿಕಾರಿ ರವಿ ಡಿ ಚನ್ನಣ್ಣನವರ್ ಅವರು ಸ್ಪರ್ದಾತ್ಮಕ ಪರೀಕ್ಷೆ-ಯುವ ಸಂವಾದ ದಿಕ್ಸೂಚಿ ಭಾಷಣದ ಕುರಿತು ವಿದ್ಯಾರ್ಥೀಗಳಿಗೆ ಉಪನ್ಯಾಸ ನೀಡಲಿದ್ದಾರೆ, ಆಡಳಿತ ಮಂಡಳಿಯ ಅಧ್ಯಕ್ಷ ಸಿದ್ದರಾಮಯ್ಯ ಕಲ್ಮಠ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. 

Previous articleವಾಲ್ಮೀಕಿ ನೌಕರರ ಸಂಘದಿಂದ ಸನ್ಮಾನ
Next articleಮಕ್ಕಳಿಗೆ ಪುಷ್ಪ ಚೆಲ್ಲುವ ಮೂಲಕ ಶಾಲೆಗೆ ಸ್ವಾಗತ

LEAVE A REPLY

Please enter your comment!
Please enter your name here