ಟಿ20 ವಿಶ್ವಕಪ್ನ ತಂಡಗಳು ಹಾಗೂ ಗುಂಪಿಗಳು
ಮೊದಲ ಹಂತ
ಗುಂಪು ಎ: ನಮೀಬಿಯಾ, ಶ್ರೀಲಂಕಾ, ಯುಎಇ, ನೆದರ್ಲ್ಯಾಂಡ್ಸ್
ಗುಂಪು ಬಿ: ಐರ್ಲೆಂಡ್, ಸ್ಕಾಟ್ಲೆಂಡ್, ವೆಸ್ಟ್ ಇಂಡೀಸ್, ಜಿಂಬಾಬ್ವೆ
ಸೂಪರ್ 12
ಗುಂಪು 1: ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ವಿಜೇತ ಗುಂಪು ಎ, ರನ್ನರ್-ಅಪ್ ಗುಂಪು ಬಿ
ಗುಂಪು 2: ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ವಿಜೇತ ತಂಡ ಗುಂಪು ಬಿ, ರನ್ನರ್ ಅಪ್ ಗುಂಪು ಎ