28.7 C
New York
Sunday, July 3, 2022

Buy now

spot_img

ಇ-ಆಡಳಿತದಲ್ಲಿ ತಂತ್ರಾಂಶ, ದತ್ತಾಂಶ ಸುರಕ್ಷತೆಗೆ ಸಿಎಂ ಸೂಚನೆ

ಬೆಂಗಳೂರು -ಇ-ಆಡಳಿತದಲ್ಲಿ ತಂತ್ರಾಂಶಗಳ ಸುರಕ್ಷತೆ ಹಾಗೂ ಅವುಗಳನ್ನು ಬಳಸುವ ನಾಗರಿಕರ ದತ್ತಾಂಶದ ಸುರಕ್ಷತೆಗೆ ಒತ್ತು ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಇಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ- ಆಡಳಿತ) ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಅರ್ಜಿ ಸಲ್ಲಿಸದೆಯೇ ನೇರವಾಗಿ ಜನರಿಗೆ ಸರ್ಕಾರದ ಸೌಲಭ್ಯ ಒದಗಿಸಲು ಪೂರಕವಾಗಿರುವ ಕುಟುಂಬ, ಕೃಷಿ ಇಲಾಖೆಯ ಪ್ರೂಟ್ಸ್, ಬೆಳೆವಿಮೆ ನಿರ್ವಹಣೆಯ ಸಂರಕ್ಷಣೆ ಮತ್ತು ಇತರ ಯೋಜನೆಗಳ ಕುರಿತು ಮುಖ್ಯಮಂತ್ರಿಮೆಚ್ಚುಗೆ ವ್ಯಕ್ತಪಡಿಸಿದರು

Related Articles

LEAVE A REPLY

Please enter your comment!
Please enter your name here

Stay Connected

21,981FansLike
3,377FollowersFollow
0SubscribersSubscribe
- Advertisement -spot_img

Latest Articles