ಆದಾಯದ ಪುಷ್ಠಿ ನೀಡಿದ ಪುಷ್ಪ ಕೃಷಿ

0
282


ಸಿರುಗುಪ್ಪ: ತಾಲೂಕಿನಲ್ಲಿ ಹೆಚ್ಚಾಗಿ ಭತ್ತದ್ದೇ ಪ್ರಭಾವ ಹೆಚ್ಚು, ಆದರೆ ತಾಲೂಕಿನ ದೇಶನೂರು ಗ್ರಾಮದ ಹೆಚ್.ವೀರೇಶ ತಮ್ಮ ಅರ್ಧ ಎಕರೆ ಸಾಗುವಳಿ ಭೂಮಿಯಲ್ಲಿ ಪುಷ್ಪ ಕೃಷಿ ಮಾಡಿ ಕೈ ತುಂಬ ಆದಾಯ ಪಡೆದು ಇತರೆ ರೈತರಿಗೆ ಮಾದರಿಯಾಗಿದ್ದಾರೆ.ನಮ್ಮ ತಾಲೂಕಿನಲ್ಲಿ ಮೂರು ಭಾಗ ನೀರಾವರಿ, ಒಂದು ಭಾಗ ಮಳೆ ಆಶ್ರಿತ ಕೃಷಿಯದ್ದು, ಅತಿ ಹೆಚ್ಚು ನೀರಾವರಿ ಸೌಲಭ್ಯ ಇರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಭತ್ತವನ್ನು ಬೆಳೆದೆ ಭತ್ತದ ನಾಡು ಎಂದು ಪ್ರಸಿದ್ದಿವಾಗಿದೆ, ಭತ್ತದ ಬೆಳೆಯು ವರ್ಷದಲ್ಲಿ ಎರಡು ಬಾರಿ ಇಳುವರಿ ಪಡೆದುಕೊಳ್ಳಬಹುದು, ನಿತ್ಯ ಆದಾಯ ಬರುವ ಬೆಳೆಯ ಕೃಷಿ ಮಾಡುವ ಉದ್ದೇಶದಿಂದ ದೇಶನೂರು ವೀರೇಶ ಭತ್ತ ಬೆಳೆಯುವ ಅರ್ಧ ಎಕರೆ ಜಮೀನಿನಲ್ಲಿ ಹೂವಿನ ಕೃಷಿ ಕಾಕಡ ಮಲ್ಲಿಗೆಯೊಂದಿಗೆ ಆರಂಭಿಸಿ ಬಹುಬೆಳೆಗಳನ್ನು ಬೆಳೆಯುವ ಮೂಲಕ ನಿರಂತರ ಆದಾಯ ಹೆಚ್ಚಿಸಿಕೊಂಡಿದ್ದಾರೆ.

Previous articleಚೈತನ್ನ ಪೌಂಡೇಷನ್ ಆಯೋಜಿಸಿದ ರಾಷ್ಟ್ರೀಯ ಮಟ್ಟದ ಕರಾಟೆ ಓಪನ್ ಚಾಂಪಿಯನ್ ಸಿಪ್ ವಿಜೇತರು.
Next articleಓಮಿಕ್ರಾನ್ ಹಿನ್ನಲೆ, ನೂತನ ಮಾರ್ಗಸೂಚಿಗಳನ್ನು ಹೊರಡಿಸಿದ ರಾಜ್ಯಗಳು..

LEAVE A REPLY

Please enter your comment!
Please enter your name here