ಅಗ್ನಿ ಕುಂಡದಲ್ಲಿ ಭಾರತದ ಭೂಪಟ

0
100

ನಗರದ 38ನೇ ವಾರ್ಡಿನ ಪೀರಾ ಸಾಬ್ ಮಕಾನ್ ಮುಂಭಾಗದಲ್ಲಿ ಸೋಮವಾರ ಕಡೇ ಪೀರಲಬ್ಬ ದಿನದಂದು ಅಗ್ನಿ ಕುಂಡದಲ್ಲಿ ಭಾರತದ ಭೂಪಟದಂತೆ ಕಾಣುವ ಚಿತ್ರಣವನ್ನು ಆನಂದ ಎಂಬುವವರು ತಮ್ಮ ಮೊಬೈಲ್ ಮೂಲಕ ಸೆರೆಹಿಡಿದ ದೃಶ್ಯ

Previous articleಶ್ರಾವಣವೆಂದರೆ ಸರಣಿ ಹಬ್ಬಗಳ ಮಾಸ
Next articleಕಳ್ಳರ ಬಂಧನ:ಲಕ್ಷಾಂತರ ಮೌಲ್ಯದ ತಾಡಪಾಲುವಶ

LEAVE A REPLY

Please enter your comment!
Please enter your name here