ವಿಜಯನಗರ: ಹಳೆ ಅಮರವತಿ ಗ್ರಾಮದ ಚಿತ್ತವಾಡ್ಗಿಯಲ್ಲಿ ಆಕಾಶ್ ಪಿ.ಯು.ಕಾಲೇಜ್ ಮತ್ತು ಅಕಾಶ್ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಕೊವೀಡ್ ಲಸಿಕ್ ಹಾಕಿಸುವ ಕರ್ಯಕ್ರಮ ಅಮ್ಮಿಕೊಳ್ಳಲಾಯಿತು. ಈ ಕಾರ್ಯ ಕ್ರಮಕ್ಕೆ ಚಿತ್ತವಾಡ್ಗಿಯ ಮುಖ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಬಸವರಾಜ ರವರನ್ನು ಸನ್ಮಾನ ಮಾಡಿ ಅಗಮಿಸಿಕೊಂಡರು ಈ ಸಮಯದಲ್ಲಿ ಮಾತನಾಡಿ ಎಲ್ಲಾ ವಿದ್ಯರ್ಥಿಗಳು ಲಸಿಕೆ ಹಾಕಿಸಿಕೊಂಡು ಕೋವಿಡ್ ಮುಕ್ತಮಾಡಬೇಕೆಂದು ತಿಳಿಸಿದರು.